ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು..



ನಾಗತಿಹಳ್ಳಿ ರಮೇಶ್ ಇತ್ತೀಚಿಗೆ ‘ಸಮುದ್ರ ಮತ್ತು ಮಳೆ’ ಕವನ ಸಂಕಲನ ತಂದರು. ಅದರ ಮುಖಪುಟದಿಂದ ಆರಂಭಿಸಿ ಇಡೀ ಪುಸ್ತಕವನ್ನು ಆವರಿಸಿದ್ದು ಅವರ ತಾಯಿ ಪ್ರೀತಿ. ನಾಗತಿಹಳ್ಳಿ ನೀಲಗಿರಿ ಪದದ ಕೆಂಪಕ್ಕ ರಮೇಶ್ ಅವರ ತಾಯಿ. ಈ ಸಂಕಲನ ನನ್ನ ತಾಯಿ ಅಲ್ಲದೆ ಇನ್ನಾರು ಬಿಡುಗಡೆ ಮಾಡಲು ಅರ್ಹರು ಎಂದು ಅನಿಸಿದ್ದೇ ನಾಗತಿಹಳ್ಳಿ ಪುಸ್ತಕದ ಗಂಟಿನ ಸಮೇತ ಊರಿಗೆ ಹೊರಟರು. ಆ ತಾಯಿ ಬಿಡುಗಡೆ ಮಾಡಿ ಸಂಭ್ರಮಿಸಿದ ಪರಿ ಇಲ್ಲಿದೆ….
2 Comments »
Leave a comment
-
Archives
- November 2009 (6)
- October 2009 (2)
- September 2009 (1)
- July 2009 (1)
- June 2009 (1)
- May 2009 (1)
- April 2009 (4)
- March 2009 (10)
- February 2009 (13)
- January 2009 (9)
- December 2008 (7)
- November 2008 (17)
-
Categories
-
RSS
Entries RSS
Comments RSS

aaha! ishtavaythu ee hosa-aathmeeya prayoga..
ನಾಗತಿಹಳ್ಳಿ ರಮೇಶ್ ಅಂದ್ರೆನೇ ಬೇರೆ ಬಿಡಿ, ಒಳ್ಳೆ ಕೆಲಸ ಮಾಡಿದ್ದಾನೆ,.
ಶ್ರೀನಿವಾಸಗೌಡ
ನ್ಯೂ ಡೆಲ್ಲಿ