ಓದು ಬಜಾರ್

ಓದಿ ಇಲ್ಲಾ ಓಡಿ…

ಗೋಕುಲದಿಂದ ನಿರ್ಗಮಿಸಿದ ಪು ತಿ ನ

img_8522img_8485img_8476img_84861img_8500img_8504img_8490ಗೋಕುಲದಿಂದ ನಿರ್ಗಮಿಸಿದ ಕೃಷ್ಣ ನ ಕಥೆ ಹೇಳಿದ ಪು ತಿ ನ ಅವರ ನೆನಪು ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ.

ಪು ತಿ ನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲೆಲ್ಲೂ ಆ ಕೃಷ್ಣ ಬಿಸುಟಿ ಹೋದ ಆ ಕೊಳಲಿನದ್ದೆ ನೆನಪು.

ಅದರ ಕ್ಷಣಗಳು ಸುಘೋಷ್ ನಿಗಳೆ ಕಣ್ಣಿನ ಮೂಲಕ ಇಲ್ಲಿ-

January 31, 2009 - Posted by odubazar | ಕ್ಲಿಕ್.., ಬುಕ್ ಬಜಾರ್ | | 1 Comment

1 Comment »

  1. ಮೋಹನ್ ರವರಿಗೆ,
    ಪು ತಿ ನ ಕಾವ್ಯ ಪ್ರಶಸ್ತಿ ಪಡೆದಿದ್ದಕ್ಕಾಗಿ
    ನನ್ನದೊಂದು ಚೀಯರ್ಸ್..
    ಇಂಥದೊಂದು
    ಅವಾರ್ಡ್
    ಪಡೆದ
    ಬಳಿಕ
    ನನ್ನಲ್ಲೀಗ
    ಪ್ರಶ್ನೆಗಳಿಲ್ಲ..!

    Raghavendra Joshi

    Comment by rj | February 2, 2009 | Reply


Leave a comment