Skip to content
ಸೆಪ್ಟೆಂಬರ್ 1, 2008 / odubazar

ಹೌದು, ನಾನು ‘ಮೀನ್’ ಮೈಂಡೆಡ್ -ಡುಂಡಿರಾಜ್

   

  

    

     

ವಾರೆವಾಹ್…ಡುಂಡಿ ಅನ್ನಬೇಕಾಗಿ ಬಂದದ್ದು ಡುಂಡಿರಾಜ್ ಮೇಫ್ಲವರ್ ನ  ಫಿಶ್ ಮಾರ್ಕೆಟ್ ನಲ್ಲಿ ಒಂದರ ಹಿಂದೆ ಒಂದರಂತೆ ಸಿಡಿಸಿದ ಹಾಸ್ಯದ ಗುಂಡಿನಿಂದಾಗಿ. ಮೇ ಫ್ಲವರ್ ನಲ್ಲಿ ಹೂ ಕೊಡೋದು ಮಾಮೂಲು   (ಹೂ ಇಡೋದು?) ನನ್ನ ಕಾವ್ಯಕ್ಕೆ ನನ್ನ ಹೆಂಡತಿ ಭಾರತಿಯೇ ಸ್ಫೂರ್ತಿ ಎನ್ನುತ್ತಾ ಡುಂಡಿ ಭಾರತಿ ಡುಂಡಿರಾಜ್ ಅವರು ವೇದಿಕೆಗೆ ಬರಬೇಕು ಎಂದು ಕರೆದೇ ಬಿಟ್ಟರು. ನಂತರ ಅವರಿಗೊಂದು ಸುಂದರ ಹೂ ಕೊಟ್ಟೂ ಬಿಟ್ಟರು. ಅವರು ಸಿಡಿಸಿದ ಹಾಸ್ಯ ಚಟಾಕಿಗಳಲ್ಲೆಲ್ಲಾ ಭಾರತಿ ಸುಳಿದಾಡುತ್ತಲೇ ಇದ್ದರು.
ಅವರ ಹಾಸ್ಯ ಬಾಣದ ಸ್ಯಾಂಪಲ್ ಗಳು –

ಉತ್ತರ

ಪತ್ರಕರ್ತರು ಕೇಳಿದರು:
‘ಪಟೇಲರೇ, ನೀವೊಬ್ಬ
yashasvi ನಾಯಕರು.
ನಿಮ್ಮ ಯಶಸ್ಸಿನ
ಹಿಂದಿರುವ ಹೆಂಗಸಾರು?’
ಪಟೇಲರೆಂದರು:
‘ಆರಲ್ಲ, ಸಾವಿರಾರು!’

+++

ಅವಳು ದಾರಿಯಲ್ಲಿ ಸಿಕ್ಕಳು
ನನ್ನ ನೋಡಿ ನಕ್ಕಳು
ನಮಗೀಗ ಇಬ್ಬರು ಮಕ್ಕಳು

ಡುಂಡಿ ಪುಸ್ತಕಗಳಿಗೆ ಭೇಟಿ ಕೊಡಿ-
ಅಂಕಿತ ಪುಸ್ತಕ -080-2661 7100
ನವಕರ್ನಾಟಕ ಪ್ರಕಾಶನ- 080-2220 3580

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: