Skip to content
ಸೆಪ್ಟೆಂಬರ್ 7, 2008 / odubazar

ಜೋಗಿ ‘ಅರೆಸ್ಟ್’

ಎಂದೂ ಕೈಗೆ ಸಿಕ್ಕದೆ ಓಡಾಡುವ ಜೋಗಿ ಇಂದು ಎಲ್ಲರ ಬಳಿಯೂ ಇದ್ದರು. ಸದಾ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವ ಜೋಗಿ ತಮ್ಮ ಪೆನ್ನನ್ನು ಬದಿಗಿಟ್ಟು ಈ ದಿನ ಎಲ್ಲರ ಮುಂದಿದ್ದರು. ಅಂಕಿತ ಪುಸ್ತಕ ಜೋಗಿಯವರ ‘ಯಾಮಿನಿ’ ಹಾಗೂ ‘ಕಾಡು ಹಾದಿಯ ಕಥೆಗಳು’ ಪುಸ್ತಕಗಳನ್ನು ಪ್ರಕಟಿಸಿದೆ. ಅದರ ಬಿಡುಗಡೆ ಸಮಾರಂಭದಲ್ಲಿ ‘ಓದು ಬಜಾರ್’ ನ ಕ್ಯಾಮೆರಾ ಜೋಗಿಯವರನ್ನು ಬಂದಿಸಿಟ್ಟಿದ್ದು ಹೀಗೆ…

Advertisements
  1. malnadhudgi / ಸೆಪ್ಟೆಂ 8 2008 9:36 ಫೂರ್ವಾಹ್ನ

    cool snaps…. 🙂 thnx Avadhi…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: