Skip to content
ಅಕ್ಟೋಬರ್ 8, 2008 / odubazar

ಹೆಗ್ಗೋಡಿನಲ್ಲಿ ಸಂಸ್ಕೃತಿ ಹಬ್ಬ

ನೀನಾಸಂ ನ ಹೆಮ್ಮೆಯ ಸಂಸ್ಕೃತಿ ಶಿಬಿರ ಈಗ ಚಾಲನೆ ಪಡೆದಿದೆ. ಕೆ ವಿ ಅಕ್ಷರ ಪ್ರತೀ ವರ್ಷ ಸಂಘಟಿಸುವ ಈ ಶಿಬಿರದ ನೇತೃತ್ವವನ್ನು ಯು ಆರ್ ಅನಂತಮೂರ್ತಿ ಅವರು ವಹಿಸಿದ್ದಾರೆ. ನಾಟಕ, ಸಿನೆಮಾ, ಮಾತು, ಮಂಥನ ಈ ಸಂಸ್ಕೃತಿ ಶಿಬಿರದ ವಿಶೇಷ. ‘ಓದುಬಜಾರ್’ ಕ್ಯಾಮೆರಾ ಹಿಡಿದು ಹೆಗ್ಗೋಡಿಗೆ ಹೆಜ್ಜೆ ಹಾಕಿದಾಗ ಕಂಡದ್ದು ಇಲ್ಲಿದೆ.

ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ‘ಅವಧಿ’ ಗೆ ಭೇಟಿ ಕೊಡಿ-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: