Skip to content
ಅಕ್ಟೋಬರ್ 23, 2008 / odubazar

ರೈತರ ಸರಣಿ ಆತ್ಮಹತ್ಯೆಯ ಅಧ್ಯಯನ

 

ರೈತ ಭಾರತ: ಅವಸಾನದ ಅಂಚಿನಲ್ಲಿ

ಭಾರತದ ರೈತರ ಸರಣಿ ಆತ್ಮಹತ್ಯೆ ಕುರಿತ ಒಂದು ಕಿರು ಅಧ್ಯಯನ

-ಡಿ.ಎಸ್. ನಾಗಭೂಷಣ 

ಪುಟ: ೪೮ ಬೆಲೆ: ರೂ ೨೦

ಲೋಹಿಯಾ ಪ್ರಕಾಶನ

ಕ್ಷಿತಿಜ, ಕಪ್ಪಗಲ್ಲು ರಸ್ತೆ

ಗಾಂಧಿನಗರ

ಬಳ್ಳಾರಿ- ೫೮೩ ೧೦೩

ದೂರವಾಣಿ: ೦೮೩೯೨-೨೫೭೪೧೨ 

ಭಾರತವೊಂದು ಜಾಗತಿಕ ಶಕ್ತಿಯಾಗಿ ಮೂಡುತ್ತಿದೆ ಎಂದು ಒಂದು ಜನವರ್ಗ ಹೆಮ್ಮೆಪಟ್ಟುಕೊಳ್ಳುತ್ತಿರುವ ಹೊತ್ತಿನಲ್ಲೇ, ಇನ್ನೊಂದು ಜನವರ್ಗ ಆತ್ಮಹತ್ಯೆಯ ಹಾದಿ ಹಿಡಿದಿದೆ ಎನ್ನುವುದೇ ಈ `ಜಾಗತಿಕ ಶಕ್ತಿ’ ಎಂಬ ಪರಿಕಲ್ಪನೆಯೇ ಎಷ್ಟು ಅಸಂಗತ ಮತ್ತು ವಿಕ್ಷಿಪ್ತವಾದುದು ಎಂಬುದನ್ನು ಸೂಚಿಸುತ್ತದೆ. ಆದರೆ, ಭಾರತವನ್ನು ಜಾಗತಿಕ ಶಕ್ತಿಯಾಗಿ ಮಾಡುವ ಹಠವನ್ನು ಮಾತ್ರ ನಮ್ಮ ಆಡಳಿತಗಾರರು ನಿಲ್ಲಿಸಿಲ್ಲ. ಇದಕ್ಕೂ ರೈತರ ಆತ್ಮಹತ್ಯೆಗೂ ಸಂಬಂಧವಿಲ್ಲ ಎಂದು ವಾದಿಸುತ್ತಲೇ, ಅವರು ಭಾರತದ ಆಧರ್ಿಕ- ಸಾಮಾಜಿಕ- ಸಾಂಸ್ಕೃತಿಕ ಅಸ್ಮಿತೆಯನ್ನು ಮುಖರಹಿತ ಮತ್ತು ಸಂವೇದನಾಹೀನ ಜಾಗತಿಕತೆಗೆ ಒತ್ತೆ ಇಡುವ ಪ್ರಯತ್ನಗಳುನ್ನು ಮುಂದುವರೆಸಿದ್ದಾರೆ. ಅವರ ಈ ವಾದವನ್ನು ಅಲ್ಲಗೆಳೆಯುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಪುಸ್ತಕ. 

 -ಡಿ.ಎಸ್. ನಾಗಭೂಷಣ

   (ಮುನ್ನುಡಿಯಲ್ಲಿ) 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: