Skip to content
ನವೆಂಬರ್ 4, 2008 / odubazar

ಮಾಧ್ಯಮ ಎಂಬುದು ಉದ್ಯಮ

ಮಾಧ್ಯಮ-ಉದ್ಯಮ

ಡಾ.ಬಿ.ಕೆ. ರವಿ

ಸತ್ಯಪ್ರಕಾಶ್ ಎಂ.

ಪುಟ: 191 ಬೆಲೆ: ರೂ 70

ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಭವನ,

ಜೆ ಸಿ ರಸ್ತೆ

ಬೆಂಗಳೂರು- 560 001

media-and-busines

ಸಮೂಹ ಮಾಧ್ಯಮ ಕ್ಷೇತ್ರ ಒಂದು ಉದ್ಯಮ ಕ್ಷೇತ್ರವಾಗಿ ಹೇಗೆ ಬೆಳೆಯಬೇಕು ಎಂಬ ವಿಚಾರವನ್ನು ಅನುಭವ ಪರಿಧಿಯಲ್ಲಿ ತಾತ್ವಿಕ ವಿಚಾರಗಳ ತುಲನೆಯೊಂದಿಗೆ ಪರಿಶೀಲಿಸಿ ರಚಿಸಿದ್ದಾರೆ.

ಕನ್ನಡದ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಇದೊಂದು ವಿಶೇಷವಾಗಿ ಗಮನಿಸಬೇಕಾದ ಕೃತಿಯಾಗಿದೆ. ಈ ಇಬ್ಬರು ಲೇಖಕರೂ ಅದೇ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದಾರೆ. ಶೈಕ್ಷಣಿಕ ಶಿಸ್ತಿನಲ್ಲಿ ಆ ಕ್ಷೇತ್ರದ ವಿಷಯ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಂಡು ಮಾಧ್ಯಮದ ಜೊತೆ ಸಂಬಂಧ ಪಡೆಯುವ ಇತರ ಎಲ್ಲ ಕ್ಷೇತ್ರಗಳ ಒಳನಂಟಿನ ಸೂಕ್ಷ್ಮಗಳ ಬಗ್ಗೆ ಅನುಭವ ಜ್ಞಾನ ಉಳ್ಳವರಾಗಿದ್ದಾರೆ. ಉದ್ಯಮಶೀಲತೆಯ ಜೊತೆಗೆ ಸಾಂಸ್ಕೃತಿಕ ಹೊಣೆಯ ಅರಿವಿನಲ್ಲಿ ಈ ಕೃತಿಯ ವಸ್ತುವಿಸ್ತಾರವನ್ನು ವಿಶ್ಲೇಷಿಸಿದ್ದಾರೆ.

ವಿದ್ಯುನ್ಮಾನ ಬಳೆಕೆಯ ವಿಸ್ತಾರವನ್ನು ಗಮನಿಸುತ್ತಲೇ ನಮ್ಮ ಸಾಮಾಜಿಕ ಜವಾಬ್ದಾರಿಯ ಎಚ್ಚರದಲ್ಲಿ ಉದ್ಯಮಶೀಲತೆಯನ್ನು ವಿವರಿಸಿರುವುದು ಈ ಕೃತಿಯ ನೈತಿಕ ಮೌಲ್ಯವನ್ನು ಹೆಚ್ಚಿಸಿದೆ.

-ಎಸ್ ಜಿ ಸಿದ್ಧರಾಮಯ್ಯ      

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: