Skip to content
ನವೆಂಬರ್ 27, 2008 / odubazar

ಥಟ್ ಅಂತ ಒಂದು ಬ್ಲಾಗ್

‘ಥಟ್ ಅಂತ ಹೇಳಿ’ ಒಂದು ರೀತಿಯಲ್ಲಿ ಪುಸ್ತಕದ ಹಬ್ಬವೇ. ಪ್ರಶ್ನೆ ಸಾಹಿತ್ಯ ಸಂಸ್ಕೃತಿಯ ವಿಶಾಲ ಚೌಕಟ್ಟು ಹೊಂದಿದ್ದರೂ ಸಹಾ ಬಹುಮಾನವಾಗಿ ನೀಡುವ ಪುಸ್ತಕಗಳಿಂದಾಗಿ ಅದು ಪುಸ್ತಕದ ಕಾರ್ಯಕ್ರಮವಾಗಿ ಬದಲಾಗಿದೆ.

ನಾ ಸೋಮೇಶ್ವರ ಈ ಕಾರ್ಯಕ್ರಮಕ್ಕೆ ಒಂದು ಆಪ್ತತೆಯನ್ನು ತಂದುಕೊಟ್ಟಿದ್ದಾರೆ. ಅವರು ಪ್ರತೀ ಕಾರ್ಯಕ್ರಮದ ಆರಂಭದಲ್ಲಿ ಆಗೀಗ ಒಂದು ಪುಸ್ತಕವನ್ನು ಸಮಗ್ರವಾಗಿ ಪರಿಚಯಿಸುವುದು ಅಥವಾ ಪುಸ್ತಕ ವಿಶೇಷ ಗುರುತಿಸುವುದು, ಪುಸ್ತಕ ಬಹುಮಾನ ನೀಡುವಾಗ ಆ ಪುಸ್ತಕದ ಬಗ್ಗೆ ಮಾತನಾಡುವುದು ಓದುಗರನ್ನು ಗೆದ್ದಿದೆ. ಗೆದ್ದಿದೆ ಎಂಬುದನ್ನು ಆ ಕಾರ್ಯಕ್ರಮ ಸೆಳೆಯುತ್ತಿರುವ ಜಾಹಿರಾತು ಸಹಾ ಹೇಳುತ್ತಿದೆ.

ಒಂದು ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಲೆಂದೇ ಇರಬೇಕು ಸೋಮೇಶ್ವರ ಅವರು ಆ ಕಾರ್ಯಕ್ರಮಕ್ಕಾಗಿಯೇ ಒಂದು ಬ್ಲಾಗ್ ಆರಂಭಿಸಿದ್ದಾರೆ. ಅದರ ಒಂದಿಷ್ಟು ಫೋಟೋಗಳು ಇಲ್ಲಿವೆ-

dscf2482

dscf2488

dscf2498

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: