Skip to content
ಡಿಸೆಂಬರ್ 1, 2009 / odubazar

ಶಾಮಣ್ಣನವರ ‘ಆ ದಶಕ’

 

 

ಶಿವಮೊಗ್ಗದಲ್ಲಿ ಆ ದಶಕ ಬಿಡುಗಡೆ ಸಮಾರಂಭದ ಫೋಟೋ ಆಲ್ಬಮ್ ಇದು. ಕಡಿದಾಳು ಶಾಮಣ್ಣ ಅವರ ಪುಸ್ತಕವನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ದೇವನೂರು ಮಹಾದೇವ, ಅನಸೂಯಮ್ಮ, ರವಿವರ್ಮ ಕುಮಾರ್ , ರಾಜೇಂದ್ರ ಚನ್ನಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇನ್ನೂ ಹೆಚ್ಚಿನ ಫೋಟೋಗಳು ಅವಧಿ ಯಲ್ಲಿವೆ

Advertisements
  1. ಡಾ.ಬಿ.ಆರ್.ಸತ್ಯನಾರಾಯಣ / ಡಿಸೆ 1 2009 9:36 ಫೂರ್ವಾಹ್ನ

    ನಾನು ಮೊನ್ನೆ ಶಾಮಣ್ಣನವರ ಆ ದಶಕ ಪುಸ್ತಕ ಕೊಂಡು ತಂದು ಓದಿದೆ. ನಿಜವಾಗಿಯೂ ಎಪ್ಪತ್ತರ ದಶಕದ ಚಳುವಳಿಗಳ ಹಲವಾರು ಒಳನೋಟಗಳು ಅಲ್ಲಿ ದಾಖಲಾಗಿವೆ. ಇತಿಹಾಸವನ್ನು ಒಬ್ಬ ಇತಿಹಾಸಕಾರ ದಾಖಲಿಸುವುದಕ್ಕೂ, ಒಬ್ಬ ಚಳುವಳಿಗಾರ ದಾಖಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೇರ ಸ್ವಭಾವದ ಶಾಮಣ್ಣ ನೇರವಾಗಿಯೇ ಎಲ್ಲವನ್ನೂ ಕಾಗದಗಳ ಮೂಲಕ ಹೇಳಿರುವುದು ಇಂದು ಇತಿಹಾಸವಾಗಿದೆ. ಅದರಲ್ಲಿರುವ ತೇಜಸ್ವಿಯವರ ಪತ್ರಗಳೂ ಅಷ್ಟೆ. ರೈತ ಚಳುವಳಿಯ ಹುಟ್ಟು, ಉತ್ಕರ್ಷ, ಉಬ್ಬರ ಇಳಿತ ಎಲ್ಲವೂ ಜೊತೆಗೆ ರೈತ ನಾಯಕರ ದೊಡ್ಡತನ ಸಿನಿಕತನ ಸಣ್ಣತನ ೆಲ್ಲವೂ ಹಾಗೆ ಹಾಗೆಯೇ ದಾಖಲಾಗಿವೆ. ಇದೊಂದು ಸಂಗ್ಹಯೋಗ್ಯ ದಾಖಲೆ. ಸಮಾರಂಭಕ್ಕೆ ಹೋಗಲಾಗದವರಿಗೆ ಫೋಟೋಗಳ ಮೂಲಕ ಻ದನ್ನು ತೆರೆದು ತೋರಿಸಿದ್ದಕ್ಕೆ ಧನ್ಯವಾದಗಳು

  2. Kukkudige / ಡಿಸೆ 9 2009 10:16 ಫೂರ್ವಾಹ್ನ

    Speech by Devanoor was Extraordinary, very much true and relevant for current state affairs. In one word it is about “NIRLAJJA”.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: