Skip to content
ಡಿಸೆಂಬರ್ 6, 2009 / odubazar

ವಿಶ್ವೇಶ್ವರ ಭಟ್ ‘ಕಮಾಲ್’

ಇನ್ನೂ ಹೆಚ್ಚಿನ ಫೋಟೋಗಳಿಗೆ ಭೇಟಿ ಕೊಡಿ- ಅವಧಿ

ಅಂಕಿತ ಪ್ರಕಾಶನ ವಿಶ್ವೇಶ್ವರ ಭಟ್ ಅವರ ೨೫ ಕೃತಿಗಳನ್ನು ಪ್ರಕಟಿಸಿದೆ. ಈ ಸಾಲಿಗೆ ಸೇರ್ಪಡೆಯಾದದ್ದು ‘ಪತ್ರಿಕೋದ್ಯಮ ಪಲ್ಲವಿ’, ‘ನೂರೆಂಟು ಮಾತು’ ಅಂಕಣ ಬರಹಗಳ ಸಂಕಲನ ಹಾಗೂ ವೈ ಎನ್ ಕೆ ಅವರ ಕೊನೆಸಿಡಿ ಸಂಗ್ರಹ. ‘ಕಲಾಮ್ ಕಮಾಲ್’ ಮರುಮುದ್ರನಗಳನ್ನು ಕಾಣುತ್ತಲೇ ಇದ್ದು ಈ ಬಾರಿಯ ಆವೃತ್ತಿಯನ್ನು ಸುಧಾ ಮೂರ್ತಿ ಬಿಡುಗಡೆ ಮಾಡಿ ಹಾರೈಸಿದರು.

ಕಿಕ್ಕಿರಿದಿದ್ದ ಓದುಗ ಸಮೂಹಕ್ಕೆ ಜೋಗಿ ಮನಮುಟ್ಟುವ ಭಾಷಣ ಮಾಡಿದರು. ಅಂಕಣಗಳು ಪತ್ರಿಕೆಗಳನ್ನು ಆಳುತ್ತಿರುವುದನ್ನು ವಿವರಿಸಿದರು. ಪತ್ರಿಕೋದ್ಯಮದ ಇಂದಿನ ಸ್ಥಿತಿಯ ಬಗ್ಗೆಯೂ ಕಳಕಳಿ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್, ರಂಗಕರ್ಮಿ ಯಶವಂತ ಸರದೇಶಪಾಂಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

  1. Vimarshaka / ಡಿಸೆ 6 2009 10:34 ಅಪರಾಹ್ನ

    Excellent function. It was a memorable day for me

  2. Raaghu / ಡಿಸೆ 6 2009 11:34 ಅಪರಾಹ್ನ

    olleya information…:)
    Nimmava,
    Raaghu.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: