Skip to content
ಫೆಬ್ರವರಿ 8, 2010 / odubazar

ಅಶೋಕ್ ಕಂಡಂತೆ ‘ಓದು ಬಜಾರ್’

ಉದಯವಾಣಿ’ ಯಲ್ಲಿ ಎ ಅಶೋಕ್ ಕುಮಾರ್ ಬರೆದದ್ದು

‘ಬ್ಲಾಗ್‌ಲೋಕದ ಮಹಾಮರ್ಜರ್’ ಎನ್ನುವ ಹಣೆಪಟ್ಟಿಯೊಂದಿಗೆ ಕಾಣಿಸಿಕೊಳ್ಳುವ ಓದುಬಜಾರ್, ಪುಸ್ತಕಗಳ ಬಿಡುಗಡೆ, ಉತ್ತಮ ಓದಿನ ಬಗ್ಗೆ ಮೀಸಲಾದ ಬ್ಲಾಗ್.

ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ಬಗೆಗಿನ ಚಿತ್ರ, ವರದಿಗಳು ಇಲ್ಲಿನ ಹೈಲೈಟ್. ಓದಲೇಬೇಕಾದ ಪುಸ್ತಕದ ಬಗ್ಗೆ ಶಿಫಾರಸ್ಸು ಕೂಡಾ ಓದುಬಜಾರಿನಲ್ಲಿದೆ.

https://odubazar.wordpress.com ವಿಳಾಸದಲ್ಲಿ ಓದುಬಜಾರ್ ಲಭ್ಯ.

ಅವಧಿ http://avadhi.wordpress.com ವಿಳಾಸದಲ್ಲಿ ಕಾಣುವ ಬ್ಲಾಗ್‌ತಾಣ. ಸಮಾರಂಭಗಳ ಬಗ್ಗೆ ಸೂಚನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವರದಿಗಳು, ಚಿತ್ರಗಳು, ಕನ್ನಡದ ಬ್ಲಾಗುಗಳ ಬಗ್ಗೆ ಮಾಹಿತಿ, ಬಿಸಿ-ಬಿಸಿ ಸುದ್ದಿಗಳು, ಸಂವಾದಗಳು ಎಲ್ಲವೂ ಒಂದೇ ಕಡೆ ಲಭ್ಯವಾಗಿಸಿರುವುದು ಅವಧಿಯ ಹಿರಿಮೆ. ಅತ್ಯಂತ ಜನಪ್ರಿಯ ಬ್ಲಾಗುಗಳಲ್ಲೊಂದಾಗಿರುವುದು ಯು ಎಸ್ ಬಿ ಪೋರ್ಟಿನ ಹೆಗ್ಗಳಿಕೆ.

ಟ್ವಿಟರ್ ಮಾಧ್ಯಮದ ಮೂಲಕವೂ ಸತತವಾಗಿ ಪ್ರಕಟನೆ ಹೊರಡಿಸಿ, ಜನರನ್ನು ತಲುಪುವ ಪ್ರಯತ್ನವೂ ಇದಕ್ಕೆ ಕಾರಣವೆಂದರೆ ತಪ್ಪಲ್ಲ.

Advertisements
  1. test / ಫೆಬ್ರ 8 2010 6:45 ಅಪರಾಹ್ನ

    “ಅತ್ಯಂತ ಜನಪ್ರಿಯ ಬ್ಲಾಗುಗಳಲ್ಲೊಂದಾಗಿರುವುದು ಯು ಎಸ್ ಬಿ ಪೋರ್ಟಿನ ಹೆಗ್ಗಳಿಕೆ.” enri idu joke?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: