Skip to content
ಜುಲೈ 28, 2010 / odubazar

ಅಜ್ಜನ ಅಂದದ ಕಥೆಗಳು

ಇಂದಿಗೂ ಕನ್ನಡದಲ್ಲಿ ಮಕ್ಕಳ ಕಥೆಗಳ ಸಂಖ್ಯೆ ಕಡಿಮೆಯೇ. ಪ್ರಾಚೀನ ಸಾಹಿತ್ಯದ ಪಂಚತಂತ್ರದ ಕಥೆಗಳಂತಹ ಕೆಲವೇ ಕೃತಿಗಳನ್ನು ಹೊರತು ಪಡಿಸಿದರೆ ೨೦ನೇ ಶತಮಾನದ ವರೆಗೆ ಮಕ್ಕಳಿಗಾಗಿ ರಚಿತವಾದ ಕೃತಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಅಥವಾ ಇಲ್ಲವೇ ಇಲ್ಲ ಎನ್ನವಷ್ಟು ವಿರಳವಾಗಿದೆ.

೨೦ನೇ ಶತಮಾನದ ಪ್ರಾರಂಭದಿಂದ ಕನ್ನಡದ ಕೆಲ ಹಿರಿಯರು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಆಂಗ್ಲಭಾಷೆಯಲ್ಲಿ ಮಕ್ಕಳಿಗಾಗಿ ಸಾವಿರಾರು ವರ್ಣಮಯ ಪುಸ್ತಕಗಳು ಹೊರಬರುತ್ತಿದ್ದು, ಕನ್ನಡದ ಮಕ್ಕಳು ಆ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಶ್ರೀ ಕಂಚ್ಯಾಣಿ ಶರಣಪ್ಪ ಅವರು ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ ಅವರ ’ಅಜ್ಜನ ಅಂದದ ಕಥೆಗಳು’ ಸಂಕಲನದಲ್ಲಿ ೨೫ ಕಥೆಗಳಿದ್ದು, ಬಹಳ ಸರಳವಾಗಿ ಮಕ್ಕಳ ಮನಸ್ಸನ್ನು ಸೆಳೆಯುವಂತಿವೆ.

ಡಾ.ಸಿದ್ದಲಿಂಗಯ್ಯ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: