Skip to content
ಜುಲೈ 29, 2010 / odubazar

ಅಂಕಿತ: ಪುಸ್ತಕಗಳ ಅನಾವರಣ

Advertisements
  1. Usha Rai / ಆಗಸ್ಟ್ 4 2010 11:33 ಅಪರಾಹ್ನ

    ಮಿಥ್ಯೆ ಪುಸ್ತಕ ಓದಿದೆ. ತು೦ಬಾ ಚೆನ್ನಾಗಿದೆ. ’ಕವಲು’ ಓದಿ ಅದನ್ನು ಸಿಕ್ಕಾಬಟ್ಟೆ ಹೊಗಳುವವರು ಇದನ್ನೂ ಓದಬೇಕು. ಎರಡೂ ಇವತ್ತಿನ ಬದಲಾಗುತ್ತಿರುವ ವೈವಾಹಿಕ ವ್ಯವಸ್ಥೆಯ ಚಿತ್ರಣವೇ. ’ಕವಲು” ಹಲವಾರು ಕಡೆ ಲೇಖಕರ ಸ್ತ್ರೀವಿರೋಧಿ ಧೋರಣೆಯಿ೦ದ ಮನಸಿಗೆ ಕಿರಿಕಿರಿ ಉ೦ಟುಮಾಡುತ್ತದೆ. ’ಮಿಥ್ಯೆ” ಪುರುಷ ಪರವಾಗಿದ್ದೂ ಮನಸ್ಸಿಗೆ ಯಾವುದೇ ರೀತಿಯ ಕಿರಿಕಿರಿ ಉ೦ಟುಮಾಡದೇ ಇವತ್ತಿನ ವೈವಾಹಿಕ ವ್ಯವಸ್ಥೆಯನ್ನು ಮತ್ತು ಪುರುಷ ಶೋಷಣೆಯ ಚಿತ್ರವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಎರಡೂ ಕಾದ೦ಬರಿಗಳಲ್ಲೂ ಮಹಿಳಾಪರ ಕಾನೂನುಗಳು ಇವತ್ತು ಯಾವ ರೀತಿಯಲ್ಲಿ ದುರುಪಯೋಗವಾಗುತ್ತಿದೆ ಎನ್ನುವ ಚಿತ್ರಣವಿದೆ. ಕವಲು ಮೇಲ್ವಗ೯ದವರನ್ನೇ ಅಟ್ಯಾಕ್ ಮಾಡಿದ್ದರೆ ಮಿಥ್ಯೆ ಸಾಮಾನ್ಯ ಜನರ ಜೀವನದಲ್ಲಿ ಅರಿತೋ ಅರಿಯದೆಯೋ ನಡೆಯುತ್ತಿರುವ ಶೋಷಣೆಗಳ ಚಿತ್ರವನ್ನು ನೀಡಿ ಹೃದಯಕ್ಕೆ ಹತ್ತಿರವಾಗುತ್ತದೆ. ಇ೦ತಹ ಒ೦ದು ಪರಿಣಾಮಕಾರಿ ಕಾದ೦ಬರಿ ಬರೆದುದಕ್ಕೆ ಗೀತಾ ಅವರು ಅಭಿನ೦ದಾಹ೯ರು!

Trackbacks

  1. ಅಂಕಿತ: ಪುಸ್ತಕಗಳ ಅನಾವರಣ… « ಅವಧಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: