Skip to content
ಅಕ್ಟೋಬರ್ 26, 2010 / odubazar

ದಿ.ವಿಭಾ ಕಾವ್ಯ ಪುರಸ್ಕಾರ ಮತ್ತು ಪುಸ್ತಕಗಳ ಬಿಡುಗಡೆ …

-ಕನ್ನಡ ನೆಟ್ . ಕಾಮ್

ರಾ.ಹ.ದೇಶಪಾಂಡೆ ಭವನ, ಕರ್ನಾಟಕ ವಿದ್ಯಾವರ್ದಕ ಸಂಘ ಧಾರವಾಡದಲ್ಲಿ ನಡೆದ ದಿ.ವಿಭಾ ಕಾವ್ಯ ಪುರಸ್ಕಾರ ಸಮಾರಂಭ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭ – ಲಡಾಯಿ ಪ್ರಕಾಶನ ಗದಗ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ,ಧಾರವಾಡ, ಚಿತ್ತಾರ ಬಳಗದ ಸಹಯೋಗದೊಂದಿಗೆ ನಡೆಯಿತು. ಆ ಕಾರ್ಯಕ್ರಮದಲ್ಲಿ ಡಿ.ಎಸ್. ರಾಮಸ್ವಾಮಿ ಅವರಿಗೆ ವಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿ ಚೆನ್ನವೀರ ಕಣವಿ , ಎಂ.ಎಂ.ಕಲ್ಬುರ್ಗಿ ,ಒ.ಎಲ್.ನಾಗಭೂಷಣ್ ,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: