Skip to content
ಅಕ್ಟೋಬರ್ 28, 2010 / odubazar

ಬೇಂದ್ರೆ ಗ್ರಂಥ ಬಹುಮಾನ ಪ್ರದಾನ ಸಮಾರಂಭ…

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ  ಇವರು ನೀಡುವ  ಬೇಂದ್ರೆ ಗ್ರಂಥ ಬಹುಮಾನ-  ಈ ಬಾರಿ ಶಿವು.ಕೆ  ಅವರ   ‘ವೆಂಡರ್ ಕಣ್ಣು ‘ ಲಲಿತ ಪ್ರಬಂಧಗಳ ಪುಸ್ತಕಕ್ಕೆ ಸಂದಿದೆ.  ಧಾರವಾಡದ ಸಾಧನಕೇರಿಯ ಬೇಂದ್ರೆ ಸ್ಮೃತಿ ಭವನದಲ್ಲಿ ನಡೆದ ಬೇಂದ್ರೆ ಗ್ರಂಥ ಬಹುಮಾನ ಪ್ರದಾನ ಸಮಾರಂಭದ ಒಂದು ನೋಟ ಇಲ್ಲಿದೆ . ಕವಿ ಜಯಂತ ಕಾಯ್ಕಿಣಿ, ರಂಗರಾಜ ವನದುರ್ಗ, ಜಗದೀಶ ಮಂಗಳೂರಮಠ ಅವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: