ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …

ಜೋಗಿಯ ಮೂರು ಕೃತಿಗಳ ಬಿಡುಗಡೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನೆರವೇರಿತು. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಮೂರೂ ಕೃತಿಗಳನ್ನು ರವಿ ಬೆಳಗೆರೆ, ಲಕ್ಷ್ಮೀಶ ತೋಳ್ಪಾಡಿ, ಉಪೇಂದ್ರ ಬಿಡುಗಡೆ ಮಾಡಿದರು.
ಸಮಾರಂಭದ ಒಂದು ನೋಟ ಇಲ್ಲಿದೆ.
ಇನ್ನಷ್ಟು ಫೋಟೋಗಳು ಅವಧಿಯಲ್ಲಿ..
ಫೋಟೋಗಳು : ಡಿ ಸಿ ನಾಗೇಶ್
ನಿಮ್ಮದೊಂದು ಉತ್ತರ