ವಿಷಯದ ವಿವರಗಳಿಗೆ ದಾಟಿರಿ
ಅಕ್ಟೋಬರ್ 15, 2009 / odubazar

ವಿವೇಕ ರೈ ಅವರ ಅಭಿನಂದನಾ ಸಮಾರಂಭ

ಮಂಗಳೂರಿನಲ್ಲಿ ಜರುಗಿದ ಪ್ರೊ ಬಿ ಎ ವಿವೇಕ ರೈ ಅವರ ಅಭಿನಂದನಾ ಸಮಾರಂಭದ ಚಿತ್ರ ಸಂಪುಟ ಇಲ್ಲಿದೆ

ಫೋಟೋ ಕೃಪೆ: ರಾಜೇಶ್ ಶೆಟ್ಟಿ, ದೈಜಿ ವರ್ಲ್ಡ್

20091014rai3

20091014rai11 20091014rai12

20091014rai2

20091014rai9 20091014rai8

20091014rai7

20091014rai13

20091014rai5 20091014rai14

20091014rai15

  1. nagaraj vastarey / ಆಕ್ಟೋ 15 2009 8:36 ಅಪರಾಹ್ನ

    ಕೊನೆಯ (ಕೆಳಗಿನಿಂದ ಮೊದಲ) ಚಿತ್ರದಲ್ಲಿ ಬಲದಿಂದ ಮೊದಲಿಗೆ ಕುಳಿತಿರುವವರ ಇ-ಮೇಲ್ ವಿಳಾಸ ನನಗೆ ಬೇಕು. ಅವರೊಟ್ಟಿಗೆ ನಾನು ಈಚೆಗೆ ಬೆಂಗಳೂರಿನಲ್ಲಿ ಮಾತನಾಡಿದ್ದೆ. ಅವರು ಕೊಟ್ಟ ನಂಬರು, ವಿಳಾಸ ಇನ್ನಿತರೆ ಮಾಹಿತಿಗಳು ನಾನು ಕಳೆದುಕೊಂಡ ಕೈಫೋನಿನೊಟ್ಟಿಗೆ ತಪ್ಪಿಹೋಗಿವೆ. ಅವರಿಗೆ ನನ್ನ ಕೆಲವು ಲೇಖನಗಳನ್ನು ಮೇಲ್ ಮಾಡುವುದಾಗಿ ಮಾತು ಕೊಟ್ಟಿದ್ದೆ. ದುರದೃಷ್ಟವೆಂದರೆ ಅದೇ ಸಂಜೆ ನನ್ನ ಫೋನು ಕಾಣೆಯಾಯಿತು. ಯಾರಾದರೂ ನನಗೆ ಸಹಾಯ ಮಾಡಿ ಉಪಕರಿಸಿ.

    -ನಾಗರಾಜ ವಸ್ತಾರೆ

    • ನಾಗರಾಜರಾವ್ ಜವಳಿ / ನವೆಂ 9 2009 12:56 ಅಪರಾಹ್ನ

      ಪ್ರಿಯ ವಸ್ತಾರೆಯವರೇ,
      ನೀವು ಹೇಳಿದ ವ್ಯಕ್ತಿಯವರು (ಕೆಂಪು ಶರ್ಟಿನವರು) ಶ್ರೀ ದೇಶಪಾಂಡೆಯವರು. ಕರ್ನಾಟಕ ಬ್ಯಾಂಕ್ ಉದ್ಯೋಗಿ. ಅವರ ಈ ಮೇಲ್ ಅಡ್ರೆಸ್ ನನ್ನ ಬಳಿ ಇಲ್ಲ. ಆದರೆ ಅವರ ಮೊಬೈಲ್ ನಂ. ೯೪೪೯೫೯೫೫೦೩.-ಜವಳಿ

ನಿಮ್ಮ ಟಿಪ್ಪಣಿ ಬರೆಯಿರಿ